Thursday, July 2, 2009

ಪ್ರದರ್ಶನದ ಕೆಲ ಸ್ಯಾಂಪಲ್ಸ್ !!!

ದ.ಕ. ಪತ್ರಿಕಾ ಛಾಯಾಗ್ರಾಹಕರು ಸೆರೆ ಹಿಡಿದ ಕೆಲ ಚಿತ್ರಗಳಿವು

2 comments:

Unknown said...

ಬ್ಲಾಗ್ ಆರಂಭಿಸಿದ್ದು ತುಂಬಾ ಸ್ವಾಗತಾರ್ಹ.
ಮಂಗಳೂರು ಛಾಯಾಪತ್ರಕರ್ತ ಗೆಳೆಯರ ಚಿತ್ರಗಳು ನಿಜಕ್ಕೂ ಮೆಚ್ಚಬೇಕಾದವು. ಇನ್ನೂ ಒಂದಷ್ಟು ಆಯ್ದ ಚಿತ್ರಗಳನ್ನು ಅಪ್‍ಲೋಡ್ ಮಾಡಿ ಮಾರಾಯ್ರೆ.

ಬ್ಲಾಗ್‍ನಲ್ಲಿ ನೀವುಗಳು ಆಗಾಗ ಎದುರೊಡ್ಡುವ (ಹಲವು ಬಾರಿ ಅದು ನೆಪ ಮಾತ್ರ!) ’ಸ್ಪೇಸ್ ಪ್ರಾಬ್ಲೆಂ’ ಇಲ್ವಲ್ಲಾ?

- ಶ್ರೀ ಪಡ್ರೆ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ said...

ಶ್ರೀಪಡ್ರೆಯವರೇ,
ನಮ್ಮ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕೆ, ಚಿತ್ರಗಳನ್ನು ಮೆಚ್ಚಿಕೊಂಡದ್ದಕ್ಕೆ ಸ್ವಾಗತ...
ಸ್ಪೇಸ್ ಪ್ರಾಬ್ಲಂ ಖಂಡಿತ ಇಲ್ಲ...ಕೆಲವೊಮ್ಮೆ ಬ್ರಾಡ್‌ಬ್ಯಾಂಡ್ ವೇಗ ಕೈಕೊಡುತ್ತದೆ..ಅಷ್ಟೇ..ಆದರೂ ಸಾಧ್ಯವಾದಷ್ಟು ಚೆನ್ನಾದ ಮಾಹಿತಿ, ಚಿತ್ರ ಇಲ್ಲಿ ನೀಡಲು ಬಯಸಿದ್ದೇವೆ...ನಿಮ್ಮಂತಹ ಹಿರಿಯರ ಮಾರ್ಗದರ್ಶನ ಎಂದೆಂದೂ ಇರಲಿ.