Thursday, July 2, 2009

ಚಿತ್ರಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಏರ್ಪಡಿಸಲಾಗಿರುವ ಪತ್ರಿಕಾ ಛಾಯಾಗ್ರಾಹಕರ ಫೋಟೋ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರು ಗುರುವಾರ ಮಂಗಳೂರು ಪ್ರೆಸ್ ಕ್ಲಬ್ಬಿಗೆ ಭೇಟಿ ನೀಡಿ ಛಾಯಾಚಿತ್ರಪ್ರದರ್ಶನ ವೀಕ್ಷಿಸಿದರು. ಛಾಯಾಚಿತ್ರಕರ್ತರ ತಂಡದ ಉತ್ಸಾಹ ಮತ್ತು ಛಾಯಾಚಿತ್ರಗಳ ಗುಣಮಟ್ಟದ ಬಗ್ಗೆ ಪಾಲೆಮಾರ್ ಈ ಸಂದರ್ಭದಲ್ಲಿ ಶ್ಲಾಘಿಸಿದರು. ಚಿತ್ರಕರ್ತರು ತಮ್ಮ ಮೂರನೇ ಕಣ್ಣು ತೆರೆದಂತಾಗಿದೆ, ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ಜನರ ಮುಂದೆ ತೆರೆದಿಟ್ಟ ರೀತಿ ಶ್ಲಾಘನೀಯ ಎಂದರು.


8 comments:

ಹರೀಶ ಮಾಂಬಾಡಿ said...

ದಿನಾ ಅಪ್ ಡೇಟ್ ಆಗ್ತಿರಲಿ. ಶುಭಾಶಯ

Paniyadi said...

ಬ್ಲಾಗ್ ಚೆನ್ನಾಗಿದೆ...... ಶುಭಾಶಯ..

Th Editor said...

ಬ್ಲಾಗ್ ತುಂಬಾ ಚೆನ್ನಾಗಿದೆ. ನಗರಪಾಲಿಕೆ ಲಿಂಕ್ ಮಾಡಿದರೆ ಉತ್ತಮ . ಶುಭವಾಗಲಿ.

daya said...

ಬ್ಲಾಗ್ ಚೆನ್ನಾಗಿದೆ,,,,ದಿನ ನ್ಯೂಸ್ ಫೋಟೋಸ್ ಹಾಕಿದರೆ ಒಳ್ಳೆಯದು (ಪ್ರೆಸ್ ಮೀಟಿದ್ದು)
ಪ್ರೆಸ್ ಕ್ಲಬ್ ಗೆ ಒಂದು ಡಿಜಿಟಲ್ ಕ್ಯಾಮೆರಾ ಬೇಕು

Unknown said...

A small step is the beginning of a journey.Congratulations!

holla said...

ಬ್ಲಾಗ್ ತುಂಬಾ ಚೆನ್ನಾಗಿದೆ. ದಿನಾ ಅಪ್ ಡೇಟ್ ಆಗ್ತಿರಲಿ.

Unknown said...

ಅಭಿನಂದನೆಗಳು. ರೋಹಿಣಿ.ಕೆ ವಾರ್ತಾ ಇಲಾಖೆ

Sahana said...

It is really wonderful. I appreciate your taste...