ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಆ.೧೯ರಂದು ಸಂಜೆ ೪ ಗಂಟೆಗೆ ಸಂವಾದ ಏರ್ಪಡಿಸಲಾಗಿದೆ.
ಗ್ರಾಮೀಣಾಭಿವೃದ್ಧಿಯಲ್ಲಿ ತಮ್ಮ ಅನುಭವ, ಗ್ರಾಮೀಣಾಭಿವೃದ್ಧಿ ಯೋಜನೆ ಕುರಿತ ಕೆಲ ವಿಚಾರಗಳನ್ನು ಹೆಗ್ಗಡೆ ಅವರು ಸಂವಾದದಲ್ಲಿ ತೆರೆದಿಡಲಿದ್ದಾರೆ.
ಮಾಧ್ಯಮ ಮಿತ್ರರು ಎಂದಿನಂತೆ ಸಹಕರಿಸಬೇಕಾಗಿ ವಿನಂತಿ.
1 comment:
ಕಾರ್ಯಕ್ರಮ ಚೆನ್ನಾಗಿತ್ತು ಎಂದು ಕೇಳಿ ತಿಳಿದೆ. ಪ್ರತಿದಿನ ಪ್ರೆಸ್ ಕ್ಲಬ್ ಗೆ ಹೋಗುವ ಪತ್ರಕರ್ತರ ಸಂಘದ ವರದಿಗಾರರು ಇದರ ಪ್ರಯೋಜನ ಪಡೆದಿರಬೇಕು
Post a Comment